ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಶಿವಮೊಗ್ಗದಲ್ಲಿ ಆಯೋಜನೆಯಾಗಿದ್ದ ದಸರಾ ಜಂಬೂ ಸವಾರಿ ವೇಳೆ ಭಾರೀ ಆತಂಕದ ಘಟನೆಯೊಂದು ಸಂಭವಿಸಿದೆ. 450 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ‘ಸೋಮಣ್ಣ’ ಆನೆ ದಿಢೀರನೆ ಬೆದರಿ ಓಡಿದ ಪರಿಣಾಮ ಅಂಬಾರಿ...
ಶಿವಮೊಗ್ಗ ದಸರಾದಲ್ಲಿ ಆತಂಕ ಬೆದರಿ ಓಡಿದ ಆನೆ ಸೋಮಣ್ಣ ಕೆಳಗೆ ಬಿದ್ದ ಅಂಬಾರಿ! #ShivamoggaDasara #Shivamogga #Dasara #SomannaElephant #ElephantIncident #Ambari #DasaraProcession #KarnatakaNews #KannadaNews